Friday, May 29, 2015

ಬಾಷ್ ಕಂಪನಿಯ ಬೊಮ್ಮನಹಳ್ಳಿ ಕಛೇರಿಯ ಮಾರ್ಗ-೩ ರ ಕೆಲವು ಸಮಾನ ಮನಸ್ಕ, ಸಹೃದಯೀ ಗೆಳೆಯರೆಲ್ಲ ಸೇರಿ ಮೈಸೂರಿಗೆ ಪ್ರವಾಸಕ್ಕಾಗಿ ಹೋಗಿದ್ವಿ. ಅಂದು ಹಾಜರಿದ್ದ ಎಲ್ಲ ಮಿತ್ರರ ಹೆಸರುಗಳನ್ನೂ ಸೇರಿಸಿ, ಜೊತೆಗೆ ನಾವು ಕಂಡ ಸ್ಥಳಗಳ ಉಲ್ಲೇಖವು ಆಗುವಂತೆ ಬರೆದ ಪದ್ಯವಿದು!

No comments:

Post a Comment